ನಮ್ಮ ವಾರ್ಷಿಕ ಕುಟುಂಬ ಮೋಜು ದಿನ 2025 ಅನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ!

ಕಾರ್ಯಕ್ರಮದ ವಿವರಗಳು

ದಿನಾಂಕ: ಡಿಸೆಂಬರ್ 2025 ಕೊನೆಯ ವಾರ
ಸಮಯ: ಶೀಘ್ರದಲ್ಲೇ ಖಚಿತಪಡಿಸಲಾಗುವುದು
ಸ್ಥಳ: ನಮ್ಮ ವನ

ಆಟಗಳು

ಒಳಾಟಗಳು

  • ಚೌಕಾ ಬಾರ
  • ಅಲಗುಳಿ ಮನೆ
  • ಹುಲಿ ಕುರಿ ಓಟ
  • ಹಾವು ಏಣಿ
  • ಪಗಡೆ
  • ಕಲ್ಲು ಎಸೆಯೋ ಆಟ

ಹೊರಾಟಗಳು

  • ಲಗೋರಿ
  • ಗಿಲ್ಲಿ ದಂಡು
  • ಸೈಕಲ್ ಟೈರ್
  • ತೆಂಗಿನ ಗಾರಿ ಆಟ
  • ಬುಗುರಿ
  • ತೂರ್ ಚೆಂಡು
  • ಕುಂಟೆ ಬಿಲ್ಲೆ
  • ಗೋಲಿ
  • ಕಣ್ಣು ಕಟ್ಟಿ ದಬ್ಬ ಹೊಡೆಯೋದು