ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ

ನಿಮ್ಮ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ವಸಂತಋತುವಿನ ಆಗಮನವನ್ನು ಆಚರಿಸಲು ಬನ್ನಿ! ಉತ್ತಮ ಸಂಗೀತ ಮತ್ತು ರುಚಿಕರ ಆಹಾರದೊಂದಿಗೆ ಇನ್ನೇನು ಬೇಕು :)

ಕಾರ್ಯಕ್ರಮದ ವಿವರಗಳು

  • 📅 ದಿನಾಂಕ: 29 ಮಾರ್ಚ್ 2026 (ಭಾನುವಾರ)
  • ಸಮಯ: ಸಂಜೆ 05:30 - 07:30
  • 📍 ಸ್ಥಳ: ನಮ್ಮ ವನ
  • 👨‍👩‍👧‍👦 ಯಾರಿಗೆ: ಎಲ್ಲಾ NRRWA ನಿವಾಸಿಗಳಿಗೆ ಸ್ವಾಗತ!